ಬೆಂಗಳೂರು : ಕೆಲವರು ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮ್ಯೆಯಿಂದ ಕೆಲವೊಮ್ಮೆ ಜೀವಕ್ಕೆ ಅಪಾಯ ಕೂಡ ಸಂಭವಿಸಬಹುದು. ಆದ್ದರಿಂದ ಇದನ್ನು ನಿಯಂತ್ರಿಸುವುದೇ ಉತ್ತಮ. ಅದಕ್ಕಾಗಿ ಈ ಮನೆಮದ್ದುಗಳನ್ನು ಬಳಸಿ. *ತುಳಸಿ ಎಲೆಯಲ್ಲಿ ವಿಟಾಮಿನ್ ಸಿ, ಪೋಟಾಶಿಯಂ ಮ್ಯಾಗ್ನೇಶಿಯಂ ಸತ್ವಗಳಿರುವುದರಿಂದ ಇದು ರಕ್ತದೊತ್ತಡವನ್ನು ಸಾಮಾನ್ಯ ರೂಪಕ್ಕೆ ತರಲು ಸಹಕಾರಿಯಾಗಿದೆ. 10-15 ತುಳಸಿ ಎಲೆಯನ್ನು ಜೇನುತುಪ್ಪದ ಜೊತೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. * ಉಪ್ಪು ನೀರು ಲೋ ಬ್ಲಡ್ ಪ್ರಶರ್