ಬೆಂಗಳೂರು : ಕೆಲವರು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ಇರುವವರಿಗೆ ಸುಸ್ತು, ಆಯಾಸ, ಕೆಮ್ಮು , ಉಸಿರಾಟದ ತೊಂದರೆ ಹೆಚ್ಚಾಗಿರುತ್ತದೆ, ಮಾತನಾಡಲು ಕಷ್ಟವಾಗುತ್ತದೆ. ಅಂತವರು ಈ ಮನೆಮದ್ದನ್ನು ಬಳಸಿ 2 ವಾರದಲ್ಲಿ ಅಸ್ತಮಾವನ್ನು ನಿಯಂತ್ರಿಸಿಕೊಳ್ಳಿ.