Normal 0 false false false EN-US X-NONE X-NONE ಬೆಂಗಳೂರು : ಪಾರ್ಶ್ವವಾಯು ಸಮಸ್ಯೆಯಿಂದ ಕೆಲವರು ಬಳಲುತ್ತಿರುತ್ತಾರೆ. ಈ ಸಮಸ್ಯೆ ಉದ್ಭಣಗೊಂಡರೆ ಜೀವಕ್ಕೆ ಆಪತ್ತು ಬರುತ್ತದೆ. ಆದಕಾರಣ ಇದನ್ನು ಹತೋಟಿಗೆ ತರಲು ಈ ಮನೆಮದ್ದನ್ನು ಬಳಸಿ. ಒಂದು ಗ್ಲಾಸ್ ನೀರನ್ನು ಕುದಿಯಲು ಇಟ್ಟು ಅದಕ್ಕೆ 7-8 ಕಾಳುಮೆಣಸನ್ನು ಜಜ್ಜಿ ಹಾಕಬೇಕು. ನಂತರದಲ್ಲಿ ಸ್ವಲ್ಪ ಒಣಶುಂಠಿಯ ಪುಡಿ, ಚಿಟಿಕೆ ಚಕ್ಕೆ ಪುಡಿ, ಚಿಟಿಕೆ ಅರಿಶಿನ ಹಾಕಿ ಕುದಿಸಿ ಕಷಾಯ ತಯಾರಿಸಿಕೊಳ್ಳಬೇಕು.