ಬೆಂಗಳೂರು : ಬೇಸಿಗೆಗಾಲದಲ್ಲಿ ಹೆಚ್ಚಾಗಿ ಕೆಲವರ ದೇಹದಲ್ಲಿ ಬೆವರು ಗುಳ್ಳೆಗಳು ಮೂಡುತ್ತದೆ. ಇದರಿಂದ ದೇಹದಲ್ಲಿ ತುರಿಕೆ ಉಂಟಾಗುತ್ತದೆ. ಇಂತಹ ಗುಳ್ಳೆಗಳಿಂದ ಕಿರಿ ಕಿರಿ ಮತ್ತು ಮುಜುಗರವಾಗುತ್ತದೆ. ಹಾಗಾಗಿ ಈ ಬೆವರುಗುಳ್ಳೆಗಳ ಸಮಸ್ಯೆಯಿಂದ ಪಾರಾಗಲು ಈ ಮನೆಮದ್ದನ್ನು ಬಳಸಿ. ತೆಂಗಿನ ಎಣ್ಣೆಯನ್ನು ಸೌತೆಕಾಯಿ ಜ್ಯೂಸ್ ಜತೆ ಕಲಸಿ ಬೆವರು ಗುಳ್ಳೆಗಳ ಮೇಲೆ ದಿನಕ್ಕೆ 2 ಬಾರಿ ಹಚ್ಚಿದರೆ ಗುಳ್ಳೆಗಳು ಮಾಯವಾಗುತ್ತವೆ. ಅರಿಶಿನ , ಮೆಂತ್ಯ, ದನಿಯಾ, ಹೆಸರುಕಾಳನ್ನು ಪುಡಿ ಮಾಡಿ ಸ್ನಾನ