ಬೆಂಗಳೂರು : ವಯಸ್ಸಾದ ನಂತರ ಕೆಲವರಿಗೆ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರು ಕೈಕಾಲಿನ ಸ್ವಾದೀನ ಕಳೆದುಕೊಂಡು ಬೇರೆಯವರ ಮೇಲೆ ಅಲಂಬಿತರಾಗುತ್ತಾರೆ. ಈ ಪಾರ್ಶ್ವವಾಯು ಸಮಸ್ಯೆಯನ್ನು ಮನೆಮದ್ದಿನಿಂದಲೂ ಕೂಡ ಬಹಳ ಬೇಗ ಗುಣಪಡಿಸಬಹುದು. ಒಣಶುಂಠಿ ಕ್ಲೀನ್ ಮಾಡಿ ಹುರಿದು ಪುಡಿಮಾಡಿಕೊಂಡು ಅದನ್ನು ಬಟ್ಟೆಯಲ್ಲಿ ಸೋಸಬೇಕು. ಅದರಿಂದ 20ಗ್ರಾಂನಷ್ಟು ಪುಡಿ ತೆಗೆದುಕೊಳ್ಳಿ. ನಂತರ ಕಪ್ಪು ಜೀರಿಗೆ ತೆಗೆದುಕೊಂಡು ಹುರಿದು ಪುಡಿಮಾಡಿಕೊಂಡು ಅದನ್ನು ಬಟ್ಟೆಯಲ್ಲಿ ಸೋಸಬೇಕು. ಅದರಿಂದ 20ಗ್ರಾಂನಷ್ಟು ಪುಡಿ ತೆಗೆದುಕೊಳ್ಳಿ. ನಂತರ