ಬೆಂಗಳೂರು : 10 ರಲ್ಲಿ 8 ಜನ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಇರುತ್ತದೆ. ಸರಿಯಾದ ಆಹಾರ ತಿನ್ನದಿರುವುದು, ಗರ್ಭಕೋಶದ ಸಮಸ್ಯೆ, ಒತ್ತಡ ಜೀವನಶೈಲಿ ಮುಂತಾದ ಕಾರಣಗಳಿಂದ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ. ಪ್ರತಿದಿನ ಒಂದು ಹಿಡಿ ಜೀರಿಗೆ ತಿಂದು ನೀರು ಕುಡಿದರೆ 20-25 ದಿನದಲ್ಲಿ ಈ ಸಮಸ್ಯೆ ನಿವಾರಣೆಯಾಗಬೇಕು. ಹಾಗೇ ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ ನಂತರ ಅದಕ್ಕೆ