ಬೆಂಗಳೂರು : ಜನರು ಹೆಚ್ಚು ಬೆವರಿದಾಗ ಅವರ ಕಂಕುಳಿನಲ್ಲಿ ಬ್ಯಾಕ್ಟೀಯಾಗಳು ಹೆಚ್ಚಾಗಿ ವಾಸನೆ ಬರುತ್ತದೆ. ಇದರಿಂದ ಬೇರೆಯವರ ಬಳಿ ಹೋಗಲು ಮುಜುಗರವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಇಲ್ಲಿದೆ ಕೆಲವು ನೈಸರ್ಗಿಕ ಮನೆಮದ್ದಗಳು.