3 ತಿಂಗಳಲ್ಲಿ ನಿಮ್ಮ ಮಂಡಿ ನೋವಿನಿಂದ ಮುಕ್ತಿ ಪಡೆಯಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು, ಗುರುವಾರ, 17 ಜನವರಿ 2019 (07:12 IST)

ಬೆಂಗಳೂರು : 40 ವರ್ಷ ಆದ ಮೇಲೆ ಎಲ್ಲರೂ ಮಂಡಿ ನೋವಿನಿಂದ ಬಳಲುವುದು ಸಾಮಾನ್ಯವಾಗಿ ಬಿಟ್ಟಿದೆ. ಎಷ್ಟೇ ವಾಕ್ ಮಾಡಿದರೂ, ಮೆಡಿಸಿನ್ ತೆಗೆದುಕೊಂಡರು ಈ ಮಂಡಿ ನೋವಿನಿಂದ ಮುಕ್ತಿ ಸಿಗುತ್ತಿಲ್ಲ ಎಂದರೆ ಈ ಮನೆಮದ್ದನ್ನು ಬಳಸಿ ನೋಡಿ. 3 ತಿಂಗಳಲ್ಲಿ ನಿಮ್ಮ ಮಂಡಿ ನೋವಿನಿಂದ ಮುಕ್ತಿ ಪಡೆಯಿರಿ.


2 ಟೀ ಚಮಚ, ಹಳೆ ಬೆಲ್ಲ 50ಗ್ರಾಂ, ಅಶ್ವಗಂಧ ಪೌಡರ್ 50 ಗ್ರಾಂ, ಒಣ ಶುಂಠಿ ಪೌಡರ್ 50ಗ್ರಾಂ, ಕಪ್ಪು ಎಳ್ಳಿನ ಪುಡಿ 50 ಗ್ರಾಂ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ.


ಇದನ್ನು ಬೆಳಿಗ್ಗೆ ಹಾಗೂ ಸಂಜೆ  10 ಗ್ರಾಂ( 1 ½ ಚಮಚ) ನಷ್ಟು ತೆಗೆದುಕೊಂಡು  200ml ಉಗುರು ಬೆಚ್ಚಗಿರುವ ಹಸುವಿನ ಹಾಲಿನ ಜೊತೆ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಹೀಗೆ 3 ತಿಂಗಳು ತೆಗೆದುಕೊಂಡರೆ ಮಂಡಿ ನೋವು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗಲು ಈ ಸ್ನಾನದ ಪುಡಿ ಬಳಸಿ

ಬೆಂಗಳೂರು : ಕೆಮಿಕಲ್ ಯುಕ್ತ ಬಾತ್ ಸೋಪ್ ಗಳನ್ನು ಬಳಸಿ ಸ್ಕೀನ್ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲಿ ...

news

ರುಚಿ ರುಚಿಯಾದ ಅಡುಗೆ: ಚಾಕ್ಲೇಟ್, ಹಲ್ವಾ ಮಾಡುವ ವಿಧಾನ ಇಲ್ಲಿದೆ ನೋಡಿ

ರುಚಿಯಾದ ಅಡುಗೆ ಮಾಡುವುದು ಕೂಡ ಒಂದು ಕಲೆ. ಹೋಟೆಲ್ ನಲ್ಲಿ ಹೋಗಿ ತಿಂದುಂಡು ಆರೋಗ್ಯ ...

news

ನಿಮ್ಮ ಮಕ್ಕಳ ಹೈಟ್ ಹೆಚ್ಚಾಗಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಹುಡುಗಿಯರು 18 ವರ್ಷದವರೆಗೆ ಹಾಗೂ ಹುಡುಗರು 24 ವರ್ಷದವರೆಗೆ ಬೆಳೆಯುತ್ತಾರೆ. ಆದರೆ ಕೆಲವು ...

news

200 ರೋಗಗಳಿಂದ ನಿಮ್ಮನ್ನ ನೀವು ಕಾಪಾಡಿಕೊಳ್ಳಲು ಪ್ರತಿದಿನ ಈ ನೀರನ್ನು ಕುಡಿದರೆ ಸಾಕು

ಬೆಂಗಳೂರು : ಪ್ರತಿಯೊಬ್ಬರು ಶೀತ ,ಕಫ, ಕೆಮ್ಮು, ಜ್ವರ ಹೀಗೆ ಅನೇಕ ಕಾಯಿಲೆಯಿಂದ ಬಳಲುತ್ತಿರುತ್ತೀರಿ. ಇಂತಹ ...