ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಹೃದಯಾಘಾತದಿಂದ ಸಾವನಪ್ಪುತ್ತಿದ್ದಾರೆ. ವಯಸ್ಸಾದವರು ಮಾತ್ರವಲ್ಲ ಚಿಕ್ಕವರು ಕೂಡ ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಈ ಹೃದಯಾಘಾತವನ್ನು ತಡೆಯಲು ಈ ಮನೆಮದ್ದನ್ನು ಬಳಸಿ. ಹೃದಯಾಘಾತಕ್ಕೆ ಮುಖ್ಯ ಕಾರಣ ಕೊಬ್ಬು. ಕೊಬ್ಬು ರಕ್ತದಲ್ಲಿ ಸೇರುವುದರಿಂದ ಹೃದಯಾಘಾತವಾಗುತ್ತದೆ. ಇದನ್ನು ತಡೆಯಲು ಈ ಮನೆಮದ್ದನ್ನು ಸೇವಿಸಿ.ಕಟ್ ಮಾಡಿದ 1 ನಿಂಬೆ ಹಣ್ಣು, 10 ಬೆಳ್ಳುಳ್ಳಿ, 1 ಇಂಚು ಹಸಿ ಶುಂಠಿ, ಚಕ್ಕೆ ಪುಡಿ ಇವಿಷ್ಟನ್ನು 2 ಗ್ಲಾಸ್ ನೀರಿಗೆ ಹಾಕಿ