ಬೆಂಗಳೂರು : ಧೂಳುನಲ್ಲಿ ಹೆಚ್ಚು ನಡೆದಾಡುವುದರಿಂದ ನಿಮ್ಮ ಹಿಮ್ಮಡಿ ಒಡೆಯುತ್ತದೆ. ಇದರಿಂದ ನಡೆದಾಡುವಾಗ ತುಂಬಾ ನೋವುಂಟಾಗುತ್ತದೆ. ಇದಕ್ಕೆ ಈ ಮನೆಮದ್ದನ್ನು ಬಳಸಿ.ವ್ಯಾಸಲಿನ್ 1 ಚಮಚ, ರೋಸ್ ವಾಟರ್ 1ಚಮಚ, ಗ್ಲಿಸರಿನ್ 3 ಹನಿ, ಕೊಬ್ಬರಿ ಎಣ್ಣೆ 1 ಚಮಚ ಇವಿಷ್ಟನ್ನು ಮಿಕ್ಸ್ ಮಾಡಿ ಕ್ರೀಂ ತಯಾರಿಸಿ. ಬಳಿಕ ಒಂದು ಬಕೆಟ್ ನಲ್ಲಿ 1 ಚಮಚ ಉಪ್ಪು, ನಿಂಬೆ ರಸ , ಶಾಂಪು ಹಾಕಿ ಮಿಕ್ಸ್ ಮಾಡಿ ನಿಮ್ಮ ಕಾಲನ್ನು ಆ