ಬೆಂಗಳೂರು : ಅತಿಯಾಗಿ ಕೆಲಸ ಮಾಡಿದಾಗ ಭುಜಗಳ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ದೇಹ ಅಲುಗಾಡಿಸಲು ಕಷ್ಟವಾಗುತ್ತದೆ. ಸರಿಯಾಗಿ ಮಲಗಿಕೊಳ್ಳಲು ಆಗುವುದಿಲ್ಲ. ಈ ಭುಜದ ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ. ಅರಶಿನದಲ್ಲಿ ಉರಿಯೂತದ ಗುಣಗಳಿದ್ದು, ಅದು ಭುಜಗಳ ನೋವನ್ನು ನಿವಾರಿಸುತ್ತದೆ. ಅರಶಿನಕ್ಕೆ ಸ್ವಲ್ಪ ತೆಂಗಿನೆಣ್ಣೆ ಮಿಕ್ಸ್ ಮಾಡಿ ಭುಜಕ್ಕೆ ಹಚ್ಚಿ. ಒಣಗಿದ ನಂತರ ಬಿಸಿ ನೀರಿನಿಂದ ಭುಜವನ್ನು ತೊಳೆಯಿರಿ.ಅದರ ಜೊತೆಗೆ ಶುಂಠಿಯ ಚಹಾ ಸೇವಿಸಿ. ಇದರಲ್ಲಿಯೂ ಕೂಡ ಉರಿಯೂತದ ಗುಣಗಳಿದ್ದು