ಬೆಂಗಳೂರು : ಸೂರ್ಯನ ಬಿಸಿಲಿನಲ್ಲಿ ಹೆಚ್ಚಾಗಿ ಕೆಲಸ ಮಾಡುವವರಿಗೆ ಮೈಮೇಲೆ ಬೊಕ್ಕೆಗಳು ಮೂಡುತ್ತದೆ. ಇದರಿಂದ ತುಂಬಾ ನೋವು ಉಂಟಾಗುತ್ತದೆ. ಈ ಬೊಕ್ಕೆಗಳು ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ. ಸೌತೆಕಾಯಿ ಈ ಬೊಕ್ಕೆಗಳನ್ನು ಬೇಗ ನಿವಾರಿಸಿಕೊಳ್ಳಲು ಉತ್ತಮ ಮನೆಮದ್ದು. ಇದು ಆಂಟಿಆಕ್ಸಿಡೆಂಟ್ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ. ಮೊದಲು ಒಂದು ಗಂಟೆ ಕಾಲ ಸೌತೆಕಾಯಿಯನ್ನು ಫ್ರಿಡ್ಜ್ನಲ್ಲಿಡಿ. ಹೀಗೆ ತಣ್ಣಗಿರುವ ಸೌತೆಕಾಯಿಯನ್ನು ಪೇಸ್ಟ್ ಮಾಡಿ ಸನ್ಬರ್ನ್ ಆದ ಜಾಗದಲ್ಲಿ ಹಚ್ಚುವುದರಿಂದ