ಬೆಂಗಳೂರು : ಬೇಸಿಗೆಯಲ್ಲಿ ಅತಿಯಾಗಿ ಬೆವರು ಬರುವುದರಿಂದ ಅಂಡರ್ ಆರ್ಮ್ಸ್ ನಲ್ಲಿ ಬೆವರಿನ ವಾಸನೆ ಬರುತ್ತದೆ. ಇದು ಮುಜುಗರವನ್ನುಂಟು ಮಾಡುತ್ತದೆ. ಹಾಗಾಗಿ ಈ ಬೆವರಿನ ವಾಸನೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.