ಬೆಂಗಳೂರು : ಹಲ್ಲಿನಲ್ಲಿ ಹುಳುಕುಗಳು ತುಂಬಿದಾಗ ಹಲ್ಲುನೋವು ಶುರುವಾಗುತ್ತದೆ. ಇದರಿಂದ ಯಾವುದೇ ವಸ್ತುಗಳನ್ನು ತಿನ್ನಲು ಆಗುವುದಿಲ್ಲ. ಈ ಹಲ್ಲು ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ. ಹಲ್ಲುನೋವಿಗೆ ಉಪ್ಪು ನೀರು ಅತ್ಯುತ್ತಮ ಮದ್ದು. ಉಗುರು ಬೆಚ್ಚಗಿನ ನೀರಿಗೆ 2 ಚಮಚ ಉಪ್ಪು ಹಾಕಿ ಸರಿಯಾಗಿ ಬಾಯಿ ಮುಕ್ಕಳಿಸಿ.ಎಕ್ಕ ಗಿಡದ ಹಾಲಿಗೆ ಉಪ್ಪು ಬೆರೆಸಿ ನೋವಿರುವ ಹಲ್ಲಿನ ಜಾಗಕ್ಕೆ ಹಚ್ಚಿದರೆ ಈ ನೋವು ಮಾಯವಾಗುತ್ತದೆ. ಹತ್ತಿ ಉಂಡೆಗೆ ಲವಂಗದ ಎಣ್ಣೆ ಹಾಗೂ