ಬೆಂಗಳೂರು : ನಿಂತುಕೊಂಡು ಕೆಲಸ ಮಾಡುವ ಹೆಚ್ಚಿನ ಜನರಿಗೆ ವೆರಿಕೋಸ್ ವೇನ್ಸ್(ಕಾಲಿನಲ್ಲಿ ನೀಲಿ ನರಗಳು) ಸಮಸ್ಯೆ ಉಂಟಾಗುತ್ತದೆ. ಇದನ್ನು ಮನೆಮದ್ದುಗಳಿಂದ ನಿವಾರಿಸಬಹುದು.