ಬೆಂಗಳೂರು : ಹೆಚ್ಚಿನವರು ಮನೆಯಲ್ಲಿ ನಾಯಿ, ಬೆಕ್ಕುಗಳಂತಹ ಪ್ರಾಣಿಗಳನ್ನು ಸಾಕುತ್ತಾರೆ. ಆದೆ ಇವುಗಳನ್ನು ತುಂಬಾ ಆರೈಕೆ ಮಾಡಬೇಕು. ಇಲ್ಲವಾದರೆ ಅವುಗಳಿಗೆ ಚರ್ಮದ ಸೋಂಕು ಉಂಟಾಗುತ್ತದೆ. ಹಾಗಾಗಿ ಈ ಚರ್ಮದ ಸೋಂಕನ್ನು ನಿವಾರಿಸಲು ಇಲ್ಲಿದೆ ಮನೆಮದ್ದು.