ಕೊರೊನಾ ವೈರಸ್ ಬರದಂತೆ ತಡೆಯಲು ರೋಗನಿರೋಧಕ ಶಕ್ತಿ ಹೆಚ್ಚಿಸುವ ಈ ಮನೆಮದ್ದನ್ನು ಬಳಸಿ

ಬೆಂಗಳೂರು| pavithra| Last Modified ಬುಧವಾರ, 15 ಜುಲೈ 2020 (09:37 IST)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೆಚ್ಚಿನ ಭಯ ಹುಟ್ಟಿಸಿದ ಕಾಯಿಲೆ ಎಂದರೆ ಅದು ಕೊರೊನಾ ವೈರಸ್. ಇದು ಹಲವು ಮಂದಿಯನ್ನು ಬಲಿಪಡೆದುಕೊಂಡಿದೆ. ಆದಕಾರಣ ಈ ಕಾಯಿಲೆಗೆ ಬರದಂತೆ ತಡೆಯಲು ಈ ಮನೆಮದ್ದನ್ನು ಬಳಸಿ.

ಕೊರೊನಾ ವೈರಸ್ ಬರದಂತೆ ತಡೆಯಲು ಮೊದಲಿಗೆ ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಯಾವುದೇ ರೋಗಗಳು ನಮ್ಮ ಬಳಿ ಸುಳಿಯಲ್ಲ. ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಮನೆಮದ್ದನ್ನು ಕುಡಿಯಿರಿ

ತುಳಸಿ ಎಲೆಯನ್ನು ನೀರಿನಲ್ಲಿ ನೆನೆಸಿಡಿ, ಬಳಿಕ ಈ ನೀರಿಗೆ 4ಕಾಳುಮೆಣಸು, ಸ್ವಲ್ಪ ಹಸಿ ಶುಂಠಿ ಜಜ್ಜಿ ಹಾಕಿ 2-3 ನಿಮಿಷ ಕುದಿಸಿ ತಣ್ಣಗಾದ ಮೇಲೆ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

 
ಇದರಲ್ಲಿ ಇನ್ನಷ್ಟು ಓದಿ :