ಬೆಂಗಳೂರು : ಕೆಲವರಿಗೆ ಜೋರಾಗಿ ಕೂಗಿದಾಗ, ಕಫ, ಕೆಮ್ಮು ಇದ್ದಾಗ ಗಂಟಲು ಕಟ್ಟಿಕೊಳ್ಳುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.