ಬೆಂಗಳೂರು : ತಮ್ಮ ಮಕ್ಕಳು ಬುದ್ದಿವಂತರಾಗಿರಬೇಕೆಂದು ಎಲ್ಲಾ ತಂದೆತಾಯಿಗಳು ಆಶಿಸುತ್ತಾರೆ. ಅದಕ್ಕಾಗಿ ಮಕ್ಕಳ ಜ್ಞಾಪಕ ಶಕ್ತಿ ಅಭಿವೃದ್ಧಿ ಮಾಡಲು ಮನೆಯಲ್ಲೇ ತಯಾರು ಮಾಡಿ ಈ ದ್ರವ್ಯವನ್ನು ಅವರಿಗೆ ಕುಡಿಸಿ. ಇದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಳವಾಗುತ್ತದೆ.