ಬೆಂಗಳೂರು : ಕೆಲವರು ಸಿಗರೇಟುಗಳನ್ನು ಸೇದುವುದರಿಂದ ಅವರ ತುಟಿಗಳು ಕಪ್ಪಾಗಿರುತ್ತದೆ. ಈ ಕಪ್ಪು ತುಟಿಗಳನ್ನು ನೋಡಲು ಅಸಹ್ಯವಾಗಿರುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.