ಬೆಂಗಳೂರು : ಚಳಿಗಾಲದಲ್ಲಿ ವಾತಾವರಣ ತುಂಬಾ ಕೋಲ್ಡ್ ಆಗಿರುತ್ತದೆ. ಇದರಿಂದ ಶೀತ ಕಫದ ಸಮಸ್ಯೆ ಹೆಚ್ಚು ಕಾಡುತ್ತದೆ. ಆದಕಾರಣ ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಈ ಮನೆಮದ್ದನ್ನು ಬಳಸಿ. ಟೀ ತಯಾರಿಸುವಾಗ ಅದಕ್ಕೆ ಲವಂಗ, ಚಕ್ಕೆ, ಒಣಶುಂಠಿ, ಹಸಿ ಶುಂಠಿ, ಕಾಳು ಮೆಣಸು, ಮಸಾಲೆ ಪದಾರ್ಥಗಳನ್ನು ಬೆರೆಸಿ ಕುದಿಸಿ ಕುಡಿದರೆ ಚಳಿಗಾಲದಲ್ಲಿ ಮೈ ಬೆಚ್ಚಗಿರುತ್ತದೆ. ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಹಾಗೇ ಚಳಿಗಾಲದಲ್ಲಿ ಶೀತ ಕಡಿಮೆ ಮಾಡಲು