ಬೆಂಗಳೂರು : ಮಗುವನ್ನು ಹೊಂದಬೇಕೆಂದು ಬಯಸುವ ಮಹಿಳೆಯರಲ್ಲಿ ಆರೋಗ್ಯಕರ ಅಂಡಾಣು ಬಿಡುಗಡೆಯಾಗಬೇಕು. ಇದರಿಂದ ಹುಟ್ಟುವ ಮಕ್ಕಳು ಆರೋಗ್ಯವಾಗಿ ಹುಟ್ಟುತ್ತಾರೆ. ಈ ಆರೋಗ್ಯಕರ ಅಂಡಾಣು ಬಿಡುಗಡೆಯಾಗಲು ಈ ಮನೆಮದ್ದನ್ನು ಬಳಸಿ.