ಬೆಂಗಳೂರು : ವಾತಾವರಣದಲ್ಲಿ ಉಷ್ಣತೆ ಹೆಚ್ಚಾದಂತೆ ಕೈಕಾಲುಗಳು ಒರಟಾಗುತ್ತವೆ. ಅಲ್ಲದೇ ಪ್ರತಿದಿನ ಕೆಲಸ ಮಾಡುವುದರಿದ ಕೈಗಳು ಒರಟಾಗುತ್ತವೆ. ಇವುಗಳನ್ನು ಮೃದುವಾಗಿಸಲು ಈ ಮನೆಮದ್ದನ್ನು ಬಳಸಿ.