ಹಲ್ಲುಗಳನ್ನು ಬಿಳುಪಾಗಿಸಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು| pavithra| Last Modified ಶುಕ್ರವಾರ, 7 ಮೇ 2021 (07:31 IST)
ಬೆಂಗಳೂರು : ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದಾಗ ಹಳದಿಯಾಗುತ್ತದೆ. ಇದು ತುಂಬಾ ಅಸಹ್ಯವಾಗಿ ಕಾಣುವುದರಿಂದ ಬೇರೆಯವರೊಂದಿಗೆ ಮಾತನಾಡುವಾಗ ಮುಜುಗರವಾಗುತ್ತದೆ. ಹಾಗಾಗಿ ಈ ಹಲ್ಲುಗಳನ್ನು ಬಿಳುಪಾಗಿಸಲು ಈ ಮನೆಮದ್ದನ್ನು ಬಳಸಿ.

*ಆ್ಯಪಲ್ ಸೈಡರ್ ವಿನೇಗರ್ : ಇದು ಹಲ್ಲುಗಳನ್ನು ಬಿಳುಪಾಗಿಸಲು ಸಹಕಾರಿಯಾಗಿದೆ. ವಿನೆಗರ್ ಅನ್ನು ತೆಗೆದುಕೊಂಡು ಹಲ್ಲುಗಳ ಉಜ್ಜಿದರೆ ಹಳದ ಬಣ್ಣ ನಿವಾರಣೆಯಾಗುತ್ತದೆ.

*ಇದ್ದಿಲುಗಳು ಹಲ್ಲುಗಳನ್ನು ಬಿಳುಪಾಗಿಸಲು ಸಹಕಾರಿಯಾಗಿದೆ. ಹಾಗಾಗಿ ಇದ್ದಿಲಿನ ಕ್ಯಾಪ್ಸುಲ್ ಗಳನ್ನು ತೆಗೆದುಕೊಮಡು ಹಲ್ಲುಜ್ಜಿ.

ಇದರಲ್ಲಿ ಇನ್ನಷ್ಟು ಓದಿ :