Normal 0 false false false EN-US X-NONE X-NONE ಬೆಂಗಳೂರು : ಕೆಲವೊಮ್ಮೆ ಮನೆಯೊಳಗೆ ಇರುವೆಗಳ ಹಾವಳಿ ಹೆಚ್ಚಾಗುತ್ತದೆ. ಯಾವುದೇ ಸಿಹಿ ವಸ್ತುಗಳನ್ನಿಟ್ಟರು ಎಲ್ಲೆಂದರಲ್ಲಿ ಇರುವೆಗಳು ಬರುತ್ತವೆ. ಈ ಇರುವೆಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ. *ಅರಶಿನ ಪುಡಿಯನ್ನು ಇರುವೆಗಳು ಬರುವ ಜಾಗದಲ್ಲಿ ಹಾಕಿದರೆ ಇರುವೆಗಳು ಓಡಿಹೋಗುತ್ತವೆ. *ವಿನೆಗರ್ ಮತ್ತು ನೀರನ್ನು ಮಿಕ್ಸ್ ಮಾಡಿ ಸ್ಪ್ರೇ ಮಾಡಿದರೆ ಆ ಜಾಗಕ್ಕೆ ಇರುವೆಗಳು ಬರುವುದಿಲ್ಲ. *ಅಡುಗೆ ಸೋಡಾಗೆ ಸಕ್ಕರೆ ಬೆರೆಸಿ