ಬೆಂಗಳೂರು : ನಿದ್ರೆ ಮಾಡುವಾಗ ಕೆಲವರು ತುಂಬಾ ಗೊರಕೆ ಹೊಡೆಯುತ್ತಾರೆ ಇದರಿಂದ ಅಕ್ಕಪಕ್ಕ ಮಲಗಿರುವವರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಈ ಗೊರಕೆ ಸಮಸ್ಯೆ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ