ಬೆಂಗಳೂರು : ತಾಯಿಯ ಹಾಲು ಮಕ್ಕಳಿಗೆ ತುಂಬಾ ಒಳ್ಳೇಯದು ಎನ್ನುತ್ತಾರೆ. ಆದರೆ ಕೆಲವು ತಾಯಂದಿರಲ್ಲಿ ತಮ್ಮ ಮಗುವಿಗೆ ಬೇಕಾಗುವಷ್ಟು ಹಾಲು ಉತ್ಪತ್ತಿಯಾಗುವುದಿಲ್ಲ. ಇದರಿಂದ ಮಗುವಿಗೆ ಸರಿಯಾದ ಎದೆಹಾಲು ಸಿಗದೆ ಅದರ ಬೆಳೆವಣೆಗೆ ಕುಂಠಿತವಾಗುತ್ತದೆ. ಅಂತವರು ಈ ಮನೆಮದ್ದನ್ನು ಬಳಸಿ. ಸೊಂಪು ತಾಯಿ ಹಾಲನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದನ್ನು ಬಾಣಂತಿಯರು ತಿನ್ನುವುದರಿಂದ ಚೆನ್ನಾಗಿ ಎದೆಹಾಲು ಉತ್ಪತ್ತಿಯಾಗುತ್ತದೆ. 2 ಚಮಚ ಸೊಂಪನ್ನು 2 ಗ್ಲಾಸ್ ಗೆ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ