ವೈರಲ್ ಫಿವರ್ ಎರಡೇ ದಿನದಲ್ಲಿ ಕಡಿಮೆಯಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು, ಮಂಗಳವಾರ, 12 ಫೆಬ್ರವರಿ 2019 (12:18 IST)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳು ವೈರಲ್ ಫಿವರ್ ನಿಂದ ಬಳಲುತ್ತಿರುತ್ತಾರೆ. ಇದರಿಂದ ಮಕ್ಕಳಿಗೆ ಚಳಿ ಜ್ವರ ಬರುತ್ತದೆ. ಇದನ್ನು ಮನೆಮದ್ದಿನಿಂದ ಕೂಡ 2 ದಿನದಲ್ಲಿ  ನಿವಾರಿಸಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ.


ಶುಂಠಿ ರಸ ½ ಟೀ ಚಮಚ, ತುಳಸಿ ರಸ 1ಟೀ ಚಮಚ, 1 ಟೀ ಚಮಚ ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಿ. ಇದನ್ನು ದಿನದಲ್ಲಿ ಪ್ರತಿ 3 ಗಂಟೆಗೊಮ್ಮೆ ಇದೇ ಪ್ರಮಾಣದಲ್ಲಿ ಸೇವಿಸಬೇಕು. ಇದಕ್ಕಿಂತ ಜಾಸ್ತಿ ಅಥವಾ ಕಡಿಮೆ ಬೇಡ.    ಇದನ್ನು 3 ವರ್ಷ ಮೇಲ್ಪಟ್ಟ ಮಕ್ಕಳಿಗೆಲ್ಲರಿಗೂ ಕೊಡಬಹುದು.


ಆದರೆ ಈ ಮನೆಮದ್ದನ್ನು ನಾರ್ಮಲ್ ಜ್ವರಕ್ಕೆ ಮಾತ್ರ ಬಳಸಬಹುದು. ಹೈ ಪಿವರ್ ಇದ್ದರೆ ವೈದ್ಯರ ಚಿಕಿತ್ಸೆ ಅಗತ್ಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರಕ್ತಹೀನತೆಯಿಂದ ಬಳಲುತ್ತಿರುವವರು ಈ ಆಹಾರವನ್ನು ಸೇವಿಸಿ

ಬೆಂಗಳೂರು : ದೇಹದಲ್ಲಿ ರಕ್ತ ಕಡಿಮೆಯಾದಾಗ ಆರೋಗ್ಯ ಕೆಡುತ್ತದೆ. ವ್ಯಕ್ತಿಗೆ ಸುಸ್ತು, ಆಯಾಸವಾಗುತ್ತದೆ. ...

news

ಬಾಯಿ ಹುಣ್ಣು ಬೇಗ ವಾಸಿಯಾಗಲು ಇದನ್ನು ಹಚ್ಚಿ

ಬೆಂಗಳೂರು : ದೇಹದ ಉಷ್ಣತೆ ಹೆಚ್ಚಾದಾಗ ಬಾಯಿಯಲ್ಲಿ ಹುಣ್ಣುಗಳಾಗುತ್ತದೆ. ಇದು ತುಂಬಾ ...

news

ಪಾದದ ಉರಿಯಿಂದ ನಡೆಯಲು ಕಷ್ಟವಾಗುತ್ತಿದೆಯಾ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಕೆಲವರಿಗೆ ಇದ್ದಕ್ಕಿದ್ದಂತೆ ಪಾದಗಳಲ್ಲಿ ಉರಿ ಕಾಣಿಸುತ್ತದೆ. ಈ ಉರಿಯಿಂದ ನಡೆದಾಡಲು ...

news

ಕಣ್ಣಿನಲ್ಲಿ ಪದೇ ಪದೇ ನೀರು ಸುರಿಯುತ್ತಿದ್ದರೆ ಈ ಮನೆಮದ್ದನ್ನು ಬಳಸಿ ಸಮಸ್ಯೆಯನ್ನು ದೂರಮಾಡಿಕೊಳ್ಳಿ

ಬೆಂಗಳೂರು : ಹೆಚ್ಚಿನವರಿಗೆ ಯಾವುದಾದರೂ ವಸ್ತುವನ್ನು ನೋಡುವಾಗ ಕಣ್ಣಿನಿಂದ ನೀರು ಬರುತ್ತದೆ. ಹಾಗೇ ಪದೇ ...