ಬೆಂಗಳೂರು : ನರಗಳಲ್ಲಿ ಬಲಹೀನತೆ ಆದಾಗ ಆಗಾಗ ಕೈ, ಕಾಲು, ಕುತ್ತಿಗೆಯಲ್ಲಿ ನರ ಹಿಡಿದುಕೊಂಡು ನೋವು ಬರುತ್ತದೆ. ಈ ಸಮಸ್ಯೆಯಿಂದ ಬೇಗ ಮುಕ್ತಿ ಹೊಂದಬೇಕಾದರೆ ಈ ಮನೆಮದ್ದನ್ನು ಬಳಸಿ. ಕಪ್ಪು ಜೀರಿಗೆ ಪುಡಿ 50 ಗ್ರಾಂ, ಅಶ್ವಗಂಧ ಪುಡಿ 50 ಗ್ರಾಂ, ಮೆಂತೆ ಕಾಳಿನ ಪುಡಿ 50ಗ್ರಾಂ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಊಟಕ್ಕಿಂತ 1