ಬೆಂಗಳೂರು : ಮನೆಯ ಅಂದಕ್ಕಾಗಿ ಗಾರ್ಡನ್ ನಲ್ಲಿ ವಿವಿಧ ಬಣ್ಣದ ಹೂಗಳ ಗಿಡಗಳನ್ನು ನೆಡುತ್ತೇವೆ. ಆದರೆ ಕೆಲವೊಮ್ಮೆ ಈ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ. ಗಿಡಗಳು ಹಳದಿ ಬಣ್ಣಕ್ಕೆ ತಿರುಗಲು ಮೆಗ್ನೀಶಿಯಂ ಕೊರತೆ ಕಾರಣ. ಹಾಗಾಗಿ ಒಂದು ಲೋಟ ನೀರಿನಲ್ಲಿ ಕಲ್ಲುಪ್ಪನ್ನು ಮಿಕ್ಸ್ ಮಾಡಿ ಗಿಡಗಳಿಗೆ ಸಿಂಪಡಿಸಿ. ಇದು ಗಿಡಗಳಿಗೆ ಗೊಬ್ಬರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಗಿಡ ಹಚ್ಚಹಸಿರಾಗಿ