Normal 0 false false false EN-US X-NONE X-NONE ಬೆಂಗಳೂರು : ಬಾಣಂತೀಯರಲ್ಲಿ ಎದೆಹಾಲು ಹೆಚ್ಚಾಗಿ ಉತ್ಪಾದನೆಯಾಗುತ್ತಿದ್ದರೆ ಇದರಿಂದ ಮಗುವಿನ ಆರೋಗ್ಯವು ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ಎದೆಹಾಲಿನ ಸಮಸ್ಯೆ ಕಾಡುತ್ತದೆ. ಅಂತವರು ಎದೆಹಾಲು ಹೆಚ್ಚಾಗಲು ಈ ಮನೆಮದ್ದನ್ನು ಬಳಸಿ. ಎದೆಹಾಲು ಹೆಚ್ಚಿಸಲು ಬಸಳೆ ಸೊಪ್ಪನ್ನು ಚೆನ್ನಾಗಿ ಅರೆದು ಒಂದು ಲೋಟ ಹಸುವಿನ ಹಾಲಿನೊಂದಿಗೆ ಬೆರೆಸಿ ಬೆಳಿಗ್ಗೆ ಕುಡಿಯುತ್ತಾ ಬಂದರೆ ನಾಲ್ಕೈದು ದಿನಗಳಲ್ಲೆ ಬಾಣಂತಿಯರಲ್ಲಿ ಎದೆಹಾಲು ಹೆಚ್ಚುತ್ತದೆ.