ಬೆಂಗಳೂರು : ತುಳಸಿ ಗಿಡದಲ್ಲಿ ಹಲವಾರು ರೀತಿಯ ಔಷಧಿಯ ಗುಣಗಳಿವೆ. ಇವು ರೋಗಗಳನ್ನು ಗುಣಪಡಿಸಲು ಮಾತ್ರವಲ್ಲ ಅಂದವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕೂದಲಿನ ಆರೋಗ್ಯ, ಚರ್ಮದ ಆರೋಗ್ಯಕ್ಕೂ ಇದು ಉತ್ತಮ. ಮುಖದಲ್ಲಿ ಗುಳ್ಳೆಗಳು, ಸೋಕುಗಳು ತಗಲಿದ್ದರೆ ತುಳಸಿ ಎಲೆಗಳಿಂದ ಪೇಸ್ಟ್ ತಯಾರಿಸಿ ಅದಕ್ಕೆ ½ ಕಪ್ ಮೊಸರು ಹಾಕಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಂಪಾದ ನಿರಿಬಿಂದ ತೊಳೆದರೆ ಯಾವುದೇ ರೀತಿಯ ಸೋಕುಗಳಿದ್ದರೂ ವಾಸಿಯಾಗುತ್ತದೆ. ಹಾಗೇ ತುಳಸಿ ರಸಕ್ಕೆ 1ಚಿಟಿಕೆ