ಬೆಂಗಳೂರು : ಅಂಡರ್ ಆರ್ಮ್ಸ್ ಹೆಚ್ಚು ಬೆವರುವುದರಿಂದ ಅದು ಕಪ್ಪಾಗುತ್ತದೆ. ಇದರಿಂದ ಸ್ಲೀವ್ಲೆಸ್ ಬಟ್ಟೆಗಳನ್ನು ಧರಿಸಲು ಮುಜುಗರವಾಗುತ್ತದೆ. ಇದನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ.ಒಂದು ಬೌಲ್ ಗೆ 1 ಟೀ ಚಮಚ ಕೊಬ್ಬರಿ ಎಣ್ಣೆ, ಸ್ವಲ್ಪ ಬಿಳಿ ಬಣ್ಣದ ಟೂತ್ ಪೇಸ್ಟ್, ¼ ಚಮಚ ಉಪ್ಪ ನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಂಡರ್ ಆರ್ಮ್ಸ್ ನ್ನು ನೀರಿನಿಂದ ತೊಳೆದು ಈ ಪ್ಯಾಕ್ ನ್ನು ಬ್ರೆಶ್ ನಿಂದ ಹಚ್ಚಿ ಬಳಿಕ