ಬೆಂಗಳೂರು : ಕಾಲು ಪಾದಗಳಲ್ಲಿ ಧೂಳು ಸೇರಿಕೊಳ್ಳುವುದರಿಂದ ಪಾದಗಳು ಬಿರುಕು ಬಿಟ್ಟು ಒರಟಾಗುತ್ತದೆ. ಇದರಿಂದ ಹಿಮ್ಮಡಿ ಸೌಂದರ್ಯ ಕಳೆದುಕೊಳ್ಳುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಂಗಳನ್ನು ಬಳಸುವ ಬದಲು ಈ ಪೇಸ್ಟ್ ನ್ನು ಬಳಸಿ ಪಾದವನ್ನು ಕೋಮಲವಾಗಿಸಿ.