ಬೆಂಗಳೂರು : ಕೆಮಿಕಲ್ ಯುಕ್ತ ಬಾತ್ ಸೋಪ್ ಗಳನ್ನು ಬಳಸಿ ಸ್ಕೀನ್ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲಿ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಸ್ನಾನದ ಪುಡಿಗಳನ್ನು ತಯಾರಿಸಿ ಬಳಸಿದರೆ ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗುತ್ತದೆ. ಮನೆಯಲ್ಲಿ ಸ್ನಾನದ ಪುಡಿ ತಯಾರಿಸುವುದು ಹೇಗೆಂದು ತಿಳಿಯೋಣ. ಉದ್ದಿನ ಬೇಳೆ 50 ಗ್ರಾಂ, ಅಗಸೆ ಬೀಜ 50 ಗ್ರಾಂ ಇವೆರಡನ್ನು ತೆಗೆದುಕೊಂಡು ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿಕೊಳ್ಳಿ ಅದರ ಜೊತೆಗೆ ಪಿಪ್ಪಲಿ ಚೂರ್ಣ