ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಈ ಪ್ರೋಟೀನ್ ಹೇರ್ ಮಾಸ್ಕ್ ಬಳಸಿ

ಬೆಂಗಳೂರು| pavithra| Last Modified ಸೋಮವಾರ, 11 ಜನವರಿ 2021 (07:22 IST)
ಬೆಂಗಳೂರು : ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯಲು ಪ್ರೋಟೀನ್ ಬಹಳ ಮುಖ್ಯ. ಹಾಗಾಗಿ ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಪ್ರೋಟೀನ್ ಸಮೃದ್ಧವಾಗಿರುವ ವಸ್ತುಗಳನ್ನು ಬಳಸಿ ಹೇರ್ ಪ್ಯಾಕ್ ತಯಾರಿಸಿ ಬಳಸಿ.

ಮೊಟ್ಟೆ, ಬಾದಾಮಿಯಲ್ಲಿ ಪ್ರೋಟೀನ್ ಅಂಶ ಉತ್ತಮವಾಗಿದೆ. ಇದು ಕೂದಲನ್ನು ಬುಡದಿಂದ ತುದಿ ತನಕ ಪೋಷಿಸುತ್ತದೆ. ಹಾಗಾಗಿ 1 ಮೊಟ್ಟೆ, 1 ಚಮಚ ಜೇನುತುಪ್ಪ, 1 ಚಮಚ ಬಾದಾಮಿ ಎಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ಕೂದಲನ್ನು ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :