ಬೆಂಗಳೂರು : ಧೂಳು , ಸನ್ ಬರ್ನ್ ಗಳಿಂದ ಕೈಕಾಲು ಹಾಗು ಬೆನ್ನುನ ಮೇಲಿನ ಸ್ಕಿನ್ ತುಂಬಾ ಡಲ್ ಆಗಿ ಕಳೆಗುಂದಿರುತ್ತದೆ. ಇದಕ್ಕೆ ದುಬಾರಿ ಕ್ರೀಂಗಳನ್ನು ಬಳಸಿ ಸ್ಕಿನ್ ಅನ್ನು ಹಾಳುಮಾಡಿಕೊಳ್ಳುವ ಬದಲು ನೈಸರ್ಗಿಕವಾಗಿ ಸಿಗುವಂತಹ ವಸ್ತುಗಳನ್ನು ಬಳಸಿ ಸ್ಕಿನ್ ಅನ್ನು ಆಕರ್ಷಕವಾಗಿಸಬಹುದು. ಮೊದಲು ಸನ್ ಬರ್ನ್ ಆಗಿರುವ ಸ್ಕಿನ್ ನ ಮೇಲೆ ಬಾದಾಮಿ ಎಣ್ಣೆಯನ್ನು ಹಚ್ಚಿ 10 ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ನಂತರ ಒಂದು ಬೌಲ್