ಬೆಂಗಳೂರು : ಹೆಚ್ಚಿನವರು ರಾತ್ರಿ ವೇಳೆ ನಿದ್ರೆ ಬರುವದಿಲ್ಲವೆಂದು ಚಿಂತಿಸುತ್ತಾರೆ. ಅದಕ್ಕಾಗಿ ನಿದ್ರೆ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಅಪಾಯ. ಅಂತವರು ನಿದ್ರೆ ಮಾತ್ರೆ ಬಳಸುವ ಬದಲು ಈ ಮನೆಮದ್ದನ್ನು ಬಳಸಿ. ಶುದ್ಧ ಎಳ್ಳೆಣ್ಣೆ 50 ಗ್ರಾಂ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿಕೊಂಡು ಸ್ವಲ್ಪ ಬಿಸಿ ಮಾಡಿ ಅದನ್ನು ಕೆಳಗಿಳಿಸಿ ಅದಕ್ಕೆ ಸ್ವಲ್ಪ ಕರ್ಪೂರ ಹಾಕಿ ಮಿಕ್ಸ್ ಮಾಡದಾಗ ಕರ್ಪೂರ ಕರಗುತ್ತದೆ. ಇದನ್ನು ಒಂದು ಗಾಜಿನ ಬಾಟಲ್