ಬೆಂಗಳೂರು : ಕೆಲವರಿಗೆ ತುಂಬಾ ಕೋಪಬರುತ್ತದೆ. ಆ ವೇಳೆ ಅವರಿಗೆ ಕೋಪವನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೆ ಅನಾಹುತಕ್ಕೆ ಕಾರಣರಾಗುತ್ತಾರೆ ಅಂತವರು ನಿಮ್ಮ ಕೋಪವನ್ನು ನಿಯಂತ್ರಿಸಲು ಈ ಮನೆಮದ್ದನ್ನು ಬಳಸಿ.