ಬೆಂಗಳೂರು : ಬೇಡವಾದ ಗರ್ಭಧಾರಣೆ ತಡೆಗಟ್ಟುವುದಕ್ಕೆ ಹಲವು ವಿಧಾನಗಳನ್ನು ಕಂಡುಹಿಡಿಯಲಾಗಿದೆ. ಅದೇರೀತಿ ಈಗ ಸಂಶೋಧಕರು ಮತ್ತೊಂದು ವಿಧಾನವನ್ನು ಕಂಡು ಹಿಡಿದಿದ್ದಾರೆ. ಸಂಶೋಧಕರು ಗರ್ಭಧಾರಣೆ ತಡೆಗಟ್ಟುವುದಕ್ಕಾಗಿಯೇ ಅನ್ನೋವೆರ ಎಂಬ ಗರ್ಭ ನಿರೋಧಕ ರಿಂಗ್ (vaginal ring) ನ್ನು ತಯಾರಿಸಿದ್ದಾರೆ. ಗರ್ಭನಿರೋಧಕ ಔಷಧವನ್ನು ಬಿಡುಗಡೆ ಮಾಡುವ ರೀತಿಯಲ್ಲಿ ತಯಾರಾದ ಈ ರಿಂಗ್ ನ್ನು ಧರಿಸಿದರೆ 1 ವರ್ಷ ಗರ್ಭಧರಿಸದಂತೆ ತಡೆಗಟ್ಟಬಹುದಾಗಿದೆ. ಈ ಗರ್ಭ ನಿರೋಧಕ ರಿಂಗ್ ಶೀಘ್ರವೇ ಮಾರುಕಟ್ಟೆಗೆ ಬರಲಿದ್ದು, ಗರ್ಭಧಾರಣೆ ತಡೆಗಟ್ಟುವುದಕ್ಕೆ