ಬೆಂಗಳೂರು: ಬೆಳಿಗ್ಗೆ ಮನೆಯಲ್ಲಿ ಯಾವುದೋ ಕಾರ್ಯಕ್ರಮ, ಮದುವೆ , ಫ್ರೆಂಡ್ಸ್ ಗಳ ಪಾರ್ಟಿ ಹೀಗೆ ಏನೋ ಇರುತ್ತದೆ. ಧುತ್ತೆಂದು ನಿಮ್ಮ ಮುಖದಲ್ಲಿ ಒಂದು ಮೊಡವೆ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ದೊಡ್ಡ ತಲೆನೋವು ನೀಡುತ್ತದೆ. ಸರಿಯಾದ ಆರೈಕೆಯ ಮೂಲಕ ಮುಖದಲ್ಲಿರುವ ಮೊಡವೆಯನ್ನು ನಾವು ನಿವಾರಿಸಿಕೊಳ್ಳಬಹುದು. ಈ ಮೂರು ಟಿಪ್ಸ್ ಅನುಸರಿಸಿ ನಿಮ್ಮ ಮುಖದ ಮೇಲಿರುವ ಮೊಡವೆಗೆ ಗುಡ್ ಬೈ ಹೇಳಿ.