ಬೆಂಗಳೂರು : ಹೆಚ್ಚಾಗಿ ಮಹಿಳೆಯರ ಕೈಗಳು ತುಂಬಾ ಒರಟಾಗಿ ಬಿರುಕು ಬಿಟ್ಟಿರುತ್ತದೆ. ಕಾರಣ ಅವರು ಕೆಮಿಕಲ್ ಯುಕ್ತ ಸೋಪ್, ಡಿಶ್ ವಾಸ್, ಸೋಪ್ ಪೌಡರ್ ಗಳನ್ನು ಬಳಸುವುದರಿಂದ ಅವರ ಕೈಗಳು ಈ ರೀತಿ ಆಗಿರುತ್ತದೆ. ಅಂತವರ ಕೈಗಳು ಮೃದುವಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ ಕೊಬ್ಬರಿ ಎಣ್ಣೆ 2 ಟೀ ಸ್ಪೂನ್, ಸಕ್ಕರೆ 1 ಟೀ ಸ್ಪೂನ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕೈಗಳಿಗೆ ಹಚ್ಚಿಕೊಂಡು 5-10 ನಿಮಿಷಗಳ ಕಾಲ ಚೆನ್ನಾಗಿ