ಬೆಂಗಳೂರು : ಕಡಲೆಹಿಟ್ಟಿನಿಂದ ವಿಧವಿಧವಾದ ತಿಂಡಿಗಳನ್ನು ಮಾಡುವುದು ಮಾತ್ರವಲ್ಲ ಅದರಿಂದ ನಿಮ್ಮ ಸೌಂದರ್ಯ ಸಮಸ್ಯೆಗಳನ್ನು ಕೂಡ ನಿವಾರಿಸಿಕೊಳ್ಳಬಹುದು. *ಆಯಿಲ್ ಸ್ಕೀನ್ ಹೋಗಲಾಡಿಸಲು ಕಡಲೆಹಿಟ್ಟಿಗೆ ಕೆಲವು ಹನಿ ರೋಸ್ ವಾಟರ್ ನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಪ್ಯಾಕ್ ಒಣಗಿದ ಬಳಿಕ ಅದನ್ನು ತೊಳೆಯಿರಿ. *ಮೊಡವೆ ಸಮಸ್ಯೆ ನಿವಾರಿಸಲು ಕಡಲೆ ಹಿಟ್ಟಿಗೆ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. ಇದರಿಂದ ಮೊಡವೆ ಸಮಸ್ಯೆ ದೂರವಾಗುತ್ತದೆ. *ಕಪ್ಪಾದ ಮುಖದ ಕಾಂತಿ ಹೆಚ್ಚಿಸಲು