ಬೆಂಗಳೂರು : ಕೆಲವರ ಮನೆಯಲ್ಲಿ ತಿಗಣೆ ಕಾಟ ಹೆಚ್ಚಾಗಿರುತ್ತದೆ. ಇವುಗಳು ರಾತ್ರಿಯ ವೇಳೆ ಮನುಷ್ಯರ ರಕ್ತ ಹೀರುತ್ತವೆ. ಇದರಿಂದ ನಮಗೆ ಸರಿಯಾಗಿ ನಿದ್ರೆ ಮಾಡಲು ಬಿಡುವುದಿಲ್ಲ. ಇವುಗಳನ್ನು ಓಡಿಸಲು ಈ ಮನೆಮದ್ದನ್ನು ಬಳಸಿ.