ಬೆಂಗಳೂರು : ರಾತ್ರಿ ಲೈಟ್ ಆನ್ ಮಾಡಿದಾಗ ಹಲ್ಲಿಗಳ ಹಾವಳಿ ಹೆಚ್ಚಾಗುತ್ತದೆ. ಈ ಹಲ್ಲಿಗಳನ್ನು ಮನೆಯಿಂದ ಹಾಗೇ ಓಡಿಸಲು ಆಗುವುದಿಲ್ಲ. ಅದಕ್ಕಾಗಿ ಅವುಗಳನ್ನು ಓಡಿಸಲು ಈ ಮನೆಮದ್ದನ್ನು ಬಳಸಿ.