ಬೆಂಗಳೂರು : ಬಾತ್ ರೂಂ ನ್ನು ನಾವು ಹೆಚ್ಚಾಗಿ ಬಳಸುವುದರಿಂದ ಅದರ ಟೈಲ್ಸ್ ಗಲೀಜಾಗುತ್ತದೆ. ಇದನ್ನು ಎಷ್ಟೇ ಉಜ್ಜಿದರೂ ಕ್ಲೀನ್ ಆಗಲು ಇದು ಉಜ್ಜದೆ ಸುಲಭವಾಗಿ ಕ್ಲೀನ್ ಆಗಲು ಇದನ್ನು ಬಳಸಿ.