ಬೆಂಗಳೂರು : ಅತಿಯಾದ ತೂಕದಿಂದ ಮಹಿಳೆಯ ಮುಖದಲ್ಲಿ ಜೋಡಿಗಲ್ಲ ಮೂಡುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಅಂತವರು ಈ ಸಲಹೆಗಳನ್ನು ಪಾಲಿಸಿದರೆ ಈ ಜೋಡಿಗಲ್ಲವನ್ನು ನಿವಾರಿಸಕೊಳ್ಳಬಹುದು. * ಚ್ಯೂಯಿಂಗ್ ಗಮ್ ಜಗಿಯುವುದರಿಂದ ಬಾಯಿ, ದವಡೆಗೆ ಉತ್ತಮ ವ್ಯಾಯಾಮವಾಗುತ್ತದೆ. ಪ್ರತಿದಿನ ಕನಿಷ್ಟ 5 ಶುಗರ್ ಫ್ರೀ ಚೂಯಿಂಗ್ ಗಮ್ ಗಳನ್ನೂ ಜಗಿಯುತ್ತಿದ್ದರೆ ಕ್ರಮೇಣವಾಗಿ ಡಬ್ಬಲ್ ಚಿನ್ ಸಮಸ್ಯೆ ದೂರವಾಗುತ್ತದೆ. * ಗೋಧಿ ತೈಲ ತೆಗೆದುಕೊಂಡು ಸ್ವಲ್ಪ ಆ ಎಣ್ಣೆಯನ್ನು ಕತ್ತು,ಗಲ್ಲದ ಭಾಗಗಳಿಗೆ