ಬೆಂಗಳೂರು : ಅಡುಗೆಗೆ ಕೆಲವೊಮ್ಮೆ ಬೆಣ್ಣೆಗಳನ್ನು ಬಳಸುತ್ತೇವೆ. ಇದರಿಂದ ಅಡುಗೆಯ ರುಚಿ ಹೆಚ್ಚಾಗುತ್ತದೆ. ಆದರೆ ಕೆಲವೊಮ್ಮೆ ಬೆಣ್ಣೆ ತುಂಬಾ ಗಟ್ಟಿಯಾಗಿರುತ್ತದೆ. ಅದನ್ನು ಸುಲಭವಾಗಿ ಕಟ್ ಮಾಡಲು ಈ ಟ್ರಿಕ್ ಫಾಲೋ ಮಾಡಿ. ಬೆಣ್ಣೆಯನ್ನು ಕೆಡಬಾರದೆಂದು ಫ್ರಿಜ್ ನಲ್ಲಿ ಸ್ಟೋರ್ ಮಾಡುತ್ತೇವೆ. ಆದಕಾರಣ ಬೆಣ್ಣೆ ತುಂಬಾ ಗಟ್ಟಿಯಾಗುತ್ತದೆ. ಆಗ ಬೆಣ್ಣೆಯನ್ನು ಕಟ್ ಮಾಡಲು ತುಂಬಾ ಕಷ್ಟವಾಗುತ್ತದೆ. ಆಗ ಚಾಕು ಅಥವಾ ಚಮಚವನ್ನು ಸ್ವಲ್ಪ ಬಿಸಿ ಮಾಡಿ ಅದರಿಂದ ಬೆಣ್ಣೆ ಕಟ್ ಮಾಡಿದರೆ