ಗಂಟಲಿನಲ್ಲಿರುವ ಸೋಂಕು ನಿವಾರಣೆಗೆ ಪ್ರತಿನಿತ್ಯ ಹೀಗೆ ಮಾಡಿ

ಬೆಂಗಳೂರು| Krishnaveni K| Last Modified ಗುರುವಾರ, 2 ಜುಲೈ 2020 (09:09 IST)
ಬೆಂಗಳೂರು: ಈಗ ಹೇಳಿ ಕೇಳಿ ಎಲ್ಲೆಡೆ ಕೊರೋನಾ ಆರ್ಭಟ ನಡೆಯುತ್ತಿದೆ. ಕೊರೋನಾ ಪ್ರಮುಖವಾಗಿ ನಮ್ಮ ದೇಹ ಸೇರುವುದೇ ಗಂಟಲಿನ ಮೂಲಕ ಎನ್ನಲಾಗುತ್ತದೆ.

 
ಹೀಗಾಗಿ ಗಂಟಲಿನ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ಗಂಟಲಿನಲ್ಲಿ ಕೊರೋನಾ ಸೋಂಕುಗಳು ಉಳಿಯದಂತೆ ತಡೆಯಲು ಮತ್ತು ಸಾಮಾನ್ಯ ಗಂಟಲು ನೋವು ಬಾರದಂತೆ ತಡೆಯಲು ಪ್ರತಿನಿತ್ಯ ಹದ ಬಿಸಿ ನೀರಿಗೆ ಕೊಂಚ ಅರಶಿನ ಪುಡಿ ಹಾಕಿಕೊಂಡು ಗಾರ್ಗಲ್ ಮಾಡುತ್ತಿರಿ. ಅರಶಿನದಲ್ಲಿರುವ ವಿಷ ನಾಶಕ ಅಂಶ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಇದರಲ್ಲಿ ಇನ್ನಷ್ಟು ಓದಿ :