ಬೆಂಗಳೂರು : ನಿದ್ರೆ ಸರಿಯಾಗಿ ಮಾಡದಿದ್ದಾಗ, ಕೆಲಸದ ಒತ್ತಡದಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳು ಮೂಡುತ್ತದೆ. ಈ ಡಾರ್ಕ್ ಸರ್ಕಲ್ ಗಳನ್ನು ನಿವಾರಿಸಲು ಈ ಫೇಸ್ ಪ್ಯಾಕ್ ಬಳಸಿ.